8th Navikotsava Autumn 2026 | Japan Tour

Navika: Connecting Kannadigas Globally

00DAYS
00HRS
00MIN
00SEC

NAVIKA STANDS WITH NEPAL!

NAVIKA STANDS WITH NEPAL!

Help Nepal Flood Victims

Your donation will provide food, shelter, medical care, and essential supplies to affected families. Every contribution matters, and a tax receipt will be provided.

Donate online:
https://www.zeffy.com/en-US/donation-form/donate-to-help-nepal-flood-victims

Zelle: Paynavika2026@gmail.com
Check: NAVIKA Inc., 3021 Kettering Ct, Johns Creek, GA 30022

When donating through Zeffy, please consider adding the suggested 3–5% contribution to support its fee-free service. Apple Pay and Google Pay are also available.

Please donate and share.

NAVIKA STANDS WITH NEPAL!

Discover Navikotsava – Japan 2026

Discover Navikotsava, NAVIKA's flagship celebration that brings together the global Kannada community through culture, connection, and unforgettable experiences. Join us for the 8th Navikotsava – Japan 2026 and watch this special message to learn more about the journey.

🇯🇵 Navikotsava 2026 Japan Tour – Important Update! 🇯🇵

A heartfelt THANK YOU to everyone who has registered! Your amazing response has been truly overwhelming.

🎉 Kannada Premi, Kannadottama packages & Kannada Shikara are now CLOSED.

📧 japantour2026@navika.org
🌐 www.navika.org

One Journey. Many Experiences. A Lifetime of Memories!

🇯🇵 Navikotsava 2026 Japan Tour – Important Update! 🇯🇵

ಜಪಾನ್ ನಾವಿಕೋತ್ಸವ ಸ್ಮರಣ ಸಂಚಿಕೆ.

ನಾವಿಕ ಕನ್ನಡ ಬಂಧು-ಬಾಂಧವರಿಗೆಲ್ಲ ನಮಸ್ಕಾರ,

8ನೆಯ “ನಾವಿಕ” ವಿಶ್ವ ಕನ್ನಡ ಸಮ್ಮೇಳನ 2026, ಬರುವ ನವೆಂಬರ್ 22ರಂದು ಟೋಕಿಯೋ, ಜಪಾನ್ ನಲ್ಲಿ ನಡೆಯಲಿದೆ. ಈ ಪ್ರಯುಕ್ತ ಒಂದು ಸ್ಮರಣ ಸಂಚಿಕೆಯನ್ನು ಹೊರತರಬೇಕೆಂದಿದ್ದೇವೆ.

ನಿಮ್ಮ ಆಲೋಚನೆ, ಅನುಭವ ಮತ್ತು ಸೃಜನಶೀಲತೆಯನ್ನು ಒಳಗೊಂಡ ಲೇಖನಗಳನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ಕಥೆ, ಕವನ, ಲಘು ಬರಹ, ಪ್ರಬಂಧ ಇತರೆ ಸೃಜನಾತ್ಮಕ ರೀತಿಯ ಯಾವುದೇ ಸಾಹಿತ್ಯ ಪ್ರಕಾರದ ಬರಹಗಳನ್ನು ಸೆಪ್ಟೆಂಬರ್ 15, 2026ರ ಒಳಗೆ literary@navika.org ಗೆ ಇಮೇಲ್ ಮೂಲಕ ಕಳುಹಿಸಿಕೊಡಬೇಕಾಗಿ ವಿನಂತಿ.

ಲೇಖನದೊಂದಿಗೆ ನಿಮ್ಮ ಭಾವಚಿತ್ರ ಮತ್ತು ಕಿರುಪರಿಚಯವನ್ನು ಕೂಡ ಕಳುಹಿಸಿಕೊಡಿ. ಲೇಖನಗಳು 'MS Word’ ಸ್ವರೂಪದಲ್ಲಿ, ಫಾಂಟ್ ಸೈಜ಼್ 12ರಲ್ಲಿದ್ದು 500 ರಿಂದ 600 ಪದಗಳನ್ನು ಮೀರದಿರಲಿ (ಅಥವಾ ಎರಡು ಪುಟಗಳ ಮಿತಿಯೊಳಗಿರಲಿ). ಕನ್ನಡ ಬರಹಗಳಿಗೆ ಆದ್ಯತೆ ಇದೆ (ಮಕ್ಕಳ ಸಾಹಿತ್ಯ ಇಂಗ್ಲೀಷ್ ಬರಹದಲ್ಲಿದ್ದರೆ ಅದನ್ನು ಪರಿಗಣಿಸಲಾಗುವುದು).

ಸಂಪಾದಕೀಯ ಸಮಿತಿಯು ಬರಹಗಳ ಆಯ್ಕೆಯನ್ನು ಮಾಡುವುದು.

ನಿಮ್ಮ ಬರಹಗಳ ನಿರೀಕ್ಷೆಯಲ್ಲಿ
'ನಾವಿಕ' ಸಂಪಾದಕ ಸಮಿತಿ

ಧನ್ಯವಾದಗಳು.

ಜಪಾನ್ ನಾವಿಕೋತ್ಸವ ಸ್ಮರಣ ಸಂಚಿಕೆ.
Kannada Flyer

ನಾವಿಕೋತ್ಸವ ಜಪಾನ್ 2026 ಸ್ಮರಣ ಸಂಚಿಕೆಯಲ್ಲಿ ಜಾಹೀರಾತು ನೀಡಲು ಆತ್ಮೀಯ ಆಹ್ವಾನ

ಆದರಣೀಯ ನಾವಿಕ ಕನ್ನಡ ಬಂಧು-ಬಾಂಧವರಿಗೆಲ್ಲ ನಮಸ್ಕಾರ,

8ನೆಯ “ನಾವಿಕ” ವಿಶ್ವ ಕನ್ನಡ ಸಮ್ಮೇಳನ 2026, ಬರುವ ನವೆಂಬರ್ 22ರಂದು ಟೋಕಿಯೋ, ಜಪಾನ್ ನಲ್ಲಿ ನಡೆಯಲಿದೆ. ಈ ಪ್ರಯುಕ್ತ ಒಂದು ಸ್ಮರಣ ಸಂಚಿಕೆಯನ್ನು ಹೊರತರಬೇಕೆಂದಿದ್ದೇವೆ.

ಕನ್ನಡಿಗರ ಸಾಂಸ್ಕೃತಿಕ ಒಗ್ಗಟ್ಟು ಮತ್ತು ಸಂಭ್ರಮವನ್ನು ಸಾರುವ ನಾವಿಕೋತ್ಸವ ಜಪಾನ್ 2026 ಸ್ಮರಣ ಸಂಚಿಕೆಯಲ್ಲಿ ನಿಮ್ಮ ಪ್ರತಿಷ್ಠಿತ ಸಂಸ್ಥೆ/ವ್ಯವಹಾರದ ಜಾಹೀರಾತನ್ನು ನೀಡುವ ಮೂಲಕ ಈ ಮಹತ್ವದ ಕಾರ್ಯಕ್ರಮದ ಭಾಗವಾಗಲು ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.

ನಾವಿಕೋತ್ಸವ ಜಪಾನ್ 2026 ಸ್ಮರಣ ಸಂಚಿಕೆಯು ಜಪಾನ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದ ವಿಶೇಷ ನೆನಪಿನ ಸಂಚಿಕೆಯಾಗಿದ್ದು, ಕನ್ನಡ ಸಮುದಾಯದವರು, ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮತ್ತು ಪ್ರಪಂಚದಾದ್ಯಂತ ಇರುವ ಕನ್ನಡಿಗರನ್ನು ತಲುಪಲಿದೆ.

ಸ್ಮರಣ ಸಂಚಿಕೆ ಜಾಹೀರಾತಿನ ದರಗಳನ್ನು ಈ ರೀತಿಯಾಗಿ ನಿಗದಿಪಡಿಸಲಾಗಿದೆ:

• ಹಿಂಬದಿಯ ಮುಖಪುಟ: $2,000
•ಹಿಂಬದಿ ಮುಖಪುಟದ ಒಳಪುಟ: $1,500
• ಪೂರ್ಣ ಪುಟ: $750
• ಅರ್ಧ ಪುಟ: $400

ಸ್ಮರಣ ಸಂಚಿಕೆ ಕುಟುಂಬದ ಚಿತ್ರ:
• ಪೂರ್ಣ ಪುಟ: $500
• ಅರ್ಧ ಪುಟ: $250

ನಾವಿಕೋತ್ಸವ ಜಪಾನ್ ಪ್ರವಾಸ ಮತ್ತು ಸಮಾವೇಶದಲ್ಲಿ ಭಾಗವಹಿಸುವವರಿಗೆ:
•'ಶಿಖರ ಪ್ಯಾಕೇಜ್': ಉಚಿತ ಪೂರ್ಣ ಪುಟ
•'ಕನ್ನಡೋತ್ತಮ ಪ್ಯಾಕೇಜ್': ಉಚಿತ ಅರ್ಧ ಪುಟ

ನಿಮ್ಮ ಅಮೂಲ್ಯ ಸಹಕಾರವನ್ನು ನೀಡಿ, ಈ ಸಂಭ್ರಮದ ಸ್ಮರಣ ಸಂಚಿಕೆಯಲ್ಲಿ ನಿಮ್ಮ ಜಾಹೀರಾತಿನ ಸ್ಥಾನವನ್ನು ಸಾಧ್ಯವಾದಷ್ಟು ಬೇಗ ಕಾಯ್ದಿರಿಸಿಕೊಳ್ಳುವಂತೆ ವಿನಂತಿಸುತ್ತೇವೆ.

ನೋಂದಣಿಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 15, 2026

ಪಾವತಿ ವಿವರಗಳು:
Check – NAVIKA Inc.
ವಿಳಾಸ: 3021 Kettering Ct, Johns Creek, GA 30022

Zelle: Paynavika2026@gmail.com

Zelle payers - Please include your mobile number and email in the Memo prior to transaction completion.

ನಿಮ್ಮ ಅಮೂಲ್ಯ ಬೆಂಬಲ ಮತ್ತು ಸಹಕಾರದೊಂದಿಗೆ ನಾವಿಕೋತ್ಸವ ಜಪಾನ್ 2026 ಯಶಸ್ವಿಯಾಗಲಿದೆ.

ಪೂರ್ಣ ವಿವರಕ್ಕೆ ಅಟ್ಯಾಚ್‌ಮೆಂಟ್ (ಫ್ಲೈಯರ್) ಅನ್ನು ನೋಡಿ.

Email: literary@navika.org

ನಿಮ್ಮ ಜಾಹೀರಾತುಗಳ ನಿರೀಕ್ಷೆಯಲ್ಲಿ,

ವಂದನೆಗಳೊಂದಿಗೆ,

ನಾವಿಕ ಸ್ಮರಣ ಸಂಚಿಕೆ ತಂಡ

English Flyer

Global Kannadigaru Unite: Navikotsava Japan 2026

Join NAVIKA for the 8th Navikotsava Autumn Japan Tour from November 21–29, 2026! Experience Japan’s culture, scenery, and technology while celebrating Kannada heritage with global Kannadigaru. Watch the video to learn more and join us!

Past Event Highlight

Witness the magnificent inauguration ceremony featuring top artists from across Karnataka and the diaspora.

Past event highlight
Past event highlight
Past event highlight
Past event highlight
Past event highlight