8th Navikotsava Autumn 2026 | Japan Tour

Navika: Connecting Kannadigas Globally

00DAYS
00HRS
00MIN
00SEC

President's Message

Dr Annapurna Bhat / ಡಾ. ಅನ್ನಪೂರ್ಣ ಭಟ್
9th President, NAVIKA 2026-2027 / ಅಧ್ಯಕ್ಷರು, ನಾವಿಕ
president@navika.org

I am extremely honored and privileged to become the 9th President of this extraordinary nonprofit organization NAVIKA. NAVIKA is a testament to excellence and is established to unite Kannadigas globally and to promote Kannada language, Kannada culture and Karnataka heritage globally. I and my awesome hardworking dedicated executive team together will aim at making NAVIKA more inclusive, more progressive and more successful. As a President, I will lead this organization with transparency, honesty, accountability and integrity.
ಈ ಅಸಾಧಾರಣ ಲಾಭರಹಿತ ಸಂಸ್ಥೆ ನಾವಿಕದ 9 ನೇ ಅಧ್ಯಕ್ಷಳಾಗುವುದು ನನ್ನ ಸೌಭಾಗ್ಯ. ನಾವಿಕ ಸಂಘ ಶ್ರೇಷ್ಠತೆಗೆ ಸಾಕ್ಷಿಯಾಗಿದ್ದು, ಜಾಗತಿಕವಾಗಿ ಕನ್ನಡಿಗರನ್ನು ಒಂದುಗೂಡಿಸಲು ಮತ್ತು ಜಾಗತಿಕವಾಗಿ ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ ಮತ್ತು ಪರಂಪರೆಯನ್ನು ಉತ್ತೇಜಿಸಲು ಸ್ಥಾಪಿಸಲಾಗಿದೆ. ನಮ್ಮ ಧ್ಯೇಯ ಮತ್ತು ಗುರಿಗಳು

President's Message

Our Mission and Goals

Organize educational activities including sessions on Artificial Intelligence, medical education, entrepreneurship and others
 Organize charitable activities
 Promote and propagate Kannada language, Kannada 
literature, Karnataka culture and cultural activities
 Advocate local and Indian legislative activities to benefit nonresident Kannadigas
 Promote innovative ideas, Youth leadership, youth activities, sport activities
 Promote Women empowerment
 Hold international and national conventions to promote networking of global Kannadigas for social, cultural, educational, business, technological and other causes
I am excited to announce that our 9th NAVIKA World Summit will be held at Gas South Convention Center, Atlanta from September 3rd to September 5th, 2027. I humbly request everyone to encourage us, support us and participate with us. Jai Karnataka Maate.

ನಮ್ಮ ಧ್ಯೇಯ ಮತ್ತು ಗುರಿಗಳು

ಕೃತಕ ಬುದ್ಧಿಮತ್ತೆ, ವೈದ್ಯಕೀಯ ಶಿಕ್ಷಣ, ಉದ್ಯಮಶೀಲತೆ ಸಹಿತ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸುವುದು 
 ದತ್ತಿ ಚಟುವಟಿಕೆಗಳನ್ನು ಆಯೋಜಿಸುವುದು 
 ಕನ್ನಡ ಭಾಷೆ, ಕನ್ನಡ ಸಾಹಿತ್ಯ, ಕರ್ನಾಟಕ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಚಾರ ಮಾಡುವುದು 
 ಸ್ಥಳೀಯ ಮತ್ತು ಭಾರತೀಯ ಶಾಸಕಾಂಗ ಚಟುವಟಿಕೆಗಳನ್ನು ವಿವೋಚಿಸುವುದು 
 ನವೀನ ವಿಚಾರಗಳು, ಯುವ ನಾಯಕತ್ವ, ಯುವ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳನ್ನು ಪ್ರಚಾರ ಮಾಡುವುದು 
 ಮಹಿಳಾ ಸಬಲೀಕರಣವನ್ನು ಪ್ರಚಾರ ಮಾಡುವುದು 
 ಜಾಗತಿಕ ಕನ್ನಡಿಗರನ್ನು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ವ್ಯವಹಾರಿಕ, ತಾಂತ್ರಿಕ ಮತ್ತು ಇತರ ಕಾರಣಗಳಿಗಾಗಿ ನೆಟ್ವರ್ಕಿಂಗ ಪ್ರಚಾರ ಮಾಡಲು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನಗಳನ್ನು ನಡೆಸುವುದು
ನಮ್ಮ 9 ನೇ ನಾವಿಕ ವಿಶ್ವ ಸಮ್ಮೇಳನವು ಅಟ್ಲಾಂಟಾದ ಗ್ಯಾಸ್ ಸೌತ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 5, 2027 ರವರೆಗೆ ನಡೆಯಲಿದೆ. ಎಲ್ಲರೂ ನಮ್ಮನ್ನು ಪ್ರೋತ್ಸಾಹಿಸಿ, ಬೆಂಬಲಿಸಿ ಮತ್ತು ನಮ್ಮೊಂದಿಗೆ ಭಾಗವಹಿಸಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ. ಜೈ ಕರ್ನಾಟಕ ಮಾತೆ.